Monday, December 03, 2012

Mother...

ನೀನೇ 
ಮಗುವಾದೆ 
ತಾಯಾಗಿ 
ತಾಯ್ತನವು ಕಣ್ಣೀರ ಹನಿಯಾಗಿ 
ಮಗುವಿನ  ನಗುವಾಯ್ತು ....ಹಾಯಾಗಿ 
ಹಾಡಾಗಿ.

No comments:

Post a Comment